Site icon PowerTV

ಪಕ್ಷದ ನಾಯಕರ ಜೊತೆ ಹೆಚ್ ಡಿ.ಡಿ ರಹಸ್ಯ ಮಾತಕತೆ

ಬೆಂಗಳೂರು: ಕಾಂಗ್ರೆಸ್​ಗೆ ಸಿಎಂ ಇಬ್ರಾಹಿಂ ಗುಡ್ ಬೈ ಘೋಷಣೆ ಬೆನ್ನಲ್ಲೆ ಜೆಡಿಎಸ್ ವರಿಷ್ಠರು ಆಕ್ಟಿವ್ ಆಗಿದ್ದು . ಸಿಎಂ ಇಬ್ರಾಹಿಂ ಕಾಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರೋ ತೀರ್ಮಾನಕ್ಕೆ ಬಂದಿರೋ ಹಿನ್ನೆಲೆ ಪ್ರದಾನಿ ಹೆಚ್ ಡಿ ದೇವೇಗೌಡ ಪಕ್ಷದ ನಾಯಕರ ಜೊತೆ ರಹಸ್ಯ ಮಾತಕತೆ ನಡೆಸಿದ್ದಾರೆ.

ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿ ಮುಗಿಯುತ್ತಿದ್ದಂತೆ ಹೆ.ಡಿ.ಡಿ ಅವರು ಪಕ್ಷದ ಮುಸ್ಲಿಂ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ್ದು, ಇಬ್ರಾಹಿಂ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ಮಾಡಿದ್ದಾರೆ. ಮಾತುಕತೆ ವೇಳೆ ಜೆಡಿಎಸ್ ಪಕ್ಷಕ್ಕೆ ಇಬ್ರಾಹಿಂ ಸೇರ್ಪಡೆ ಕುರಿತು ತಮ್ಮ ಪಕ್ಕದಲ್ಲೆ ಕುಳಿತಿದ್ದ ಬಿಎಂ ಫಾರೂಕ್, ಜಫ್ರಲ್ಲಾ ಖಾನ್​ಗೆ ಮನವರಿಕೆ ಮಾಡಿದ್ದಾರೆ.

Exit mobile version