Site icon PowerTV

ಕುಮಾರಸ್ವಾಮಿಗೆ ಮನವಿ ಮಾಡಿದ ಸ್ಪೀಕರ್

ಬೆಂಗಳೂರು: ಬಿಟ್ಟರೆ ಒಂದು ವರ್ಷ ಕುಮಾರಸ್ವಾಮಿ ಮಾತನಾಡ್ತಾರೆ,ಸಮಯ ಆಗಿದೆ ಮುಗಿಸುವಂತೆ ಕಾಗೇರಿ ಕುಮಾರಸ್ವಾಮಿಗೆ ಮನವಿ ಮಾಡಿದ್ದಾರೆ.

ಹೌದು.. ನಾನು ಒಂದು ವರ್ಷ ಮಾತನಾಡುತ್ತೇನೆ ಅಂದ ಕುಮಾರಸ್ವಾಮಿ.ನಿಮಗಿಂತ ಚೆನ್ನಾಗಿ ‌ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಬಹಳ ಜನ ಇಲ್ಲಿ ಉಪದೇಶ ಮಾಡ್ತಾರೆ, ಅವರದ್ದು ಮೇಲ್ಬಣ್ಣ ಅಷ್ಟೇ ಸಿದ್ದರಾಮಯ್ಯ ಕಡೆ ನೋಡಿ ಕಿಡಿ ಕಾರಿದ ಕುಮಾರಸ್ವಾಮಿ. ಸಿಎಂ ಬೊಮ್ಮಾಯಿ ಅವರನ್ನು ಕುಮಾರಸ್ವಾಮಿ ಅಭಿನಂದಿಸಿದ್ದಾರೆ. ಜಿಎಸ್​ಟಿ ವಿಚಾರವಾಗಿ ಅಭಿನಂದನೆ ಮಾಡಿದ್ದು, ಆದರೆ ಕೊನೆಗೆ ಮತ್ತೆ ಸಿದ್ದರಾಮಯ್ಯ- ಕುಮಾರಸ್ವಾಮಿ ವಾಗ್ದಾಳಿ‌ ಮಾಡಿಕೊಂಡಿದ್ದಾರೆ.

Exit mobile version