Site icon PowerTV

ಉಕ್ರೇನ್‌ನಲ್ಲಿ ಜೀವ ಉಳಿಸಿಕೊಳ್ಳಲು ಕನ್ನಡಿಗರ ಪರದಾಟ

ಯುದ್ಧದ ಆತಂಕದಿಂದ ಮೆಟ್ರೋ ಅಂಡರ್‌ ಗ್ರೌಂಡ್‌ನಲ್ಲಿ ಆಶ್ರಯ ಪಡೆಯುತ್ತಿರುವ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಜೀವ ಉಳಿಸಿಕೊಳ್ಳಲು ಪರದಾಟ ಮಾಡುತ್ತಿದ್ದಾರೆ.

ಅಂಡರ್‌ಗ್ರೌಂಡ್‌ನಲ್ಲಿ ಅಡಗಿರುವ ಪೈಕಿ ಐವರು ಬಾಗಲಕೋಟೆಯವರಾಗಿದ್ದು, ಉಕ್ರೇನ್‌ನಲ್ಲಿ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಅನ್ನ, ನೀರು ಸಿಗದೇ ಸುರಂಗ ಮಾರ್ಗದಲ್ಲಿ ವಿದ್ಯಾರ್ಥಿಗಳು ಪರದಾಟ ಮಾಡುತ್ತಿದ್ದು, ತಮ್ಮ ಮಕ್ಕಳನ್ನ ಆದಷ್ಟು ಬೇಗ ರಕ್ಷಣೆ ಮಾಡುವಂತೆ ಭಾರತ ಸರ್ಕಾರದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ.

Exit mobile version