Site icon PowerTV

ಕಾಂಗ್ರೆಸ್ ಧರಣಿ ಕೈ ಬಿಡುವಂತೆ ಸ್ಪೀಕರ್ ಮನವಿ

ಬೆಂಗಳೂರು: ನಮಗೆ ಜನರ ಸಮಸ್ಯೆಗಳನ್ನು ಚರ್ಚೆ ಮಾಡಲು ಅವಕಾಶ ನೀಡಿ ಎಂದು ಜೆಡಿಎಸ್ ನ ಬಂಡೆಪ್ಪ ಕಾಶೆಂಪುರ್ ಮನವಿಯನ್ನು ಮಾಡಿದ್ದಾರೆ.

ಇಂತಹ ಗದ್ದಲ ಮಧ್ಯೆ ಚರ್ಚೆ ಮಾಡಲು ಸಾಧ್ಯವಿಲ್ಲ ಅಂದ ಸ್ಪೀಕರ್ ಜೊತೆಗೆ ಕಾಂಗ್ರೆಸ್ ಸದಸ್ಯರ ಮೇಲೆ ಗರಂ ಆಗಿದ್ದು, ಆರ್ ಎಸ್ ಎಸ್ ಹೆಸರು ಹೇಳಿ ಯಾಕೆ ಧಿಕ್ಕಾರ ಹಾಕ್ತಿರ ಆರ್ ಎಸ್ ಎಸ್ ಒಂದು ರಾಷ್ಟ್ರೀಯ ಸಂಘಟನೆ ಹಿಂದೂಗಳನ್ನು ಸಂಘಟನೆ ಮಾಡುತ್ತೆ ನಿಮ್ಮ ರಾಜಕೀಯಕ್ಕೆ ಆರ್ ಎಸ್ ಎಸ್ ಹೆಸರು ಬಳಸಬೇಡಿ ಎಂದು ಸ್ಪೀಕರ್ ಕಾಗೇರಿ ಕೈ ಸದಸ್ಯರ ಮೇಲೆ ಗರಂ ಆಗಿದ್ದಾರೆ.

Exit mobile version