Site icon PowerTV

ಸಚಿವ ಕೆ.ಎಸ್​ ಈಶ್ವರಪ್ಪರಿಗೆ ಕ್ಷೀರಾಭಿಷೇಕ

ಮೈಸೂರು: ಈಶ್ವರಪ್ಪಗೆ ಹಾಲಿನ ಅಭಿಷೇಕ ಮಾಡಿದ ಬಿಜೆಪಿ ಮುಖಂಡರು ಟಿ.ನರಸೀಪುರ ತಾಲ್ಲೂಕಿನ ಕುಪ್ಯಾ ಗ್ರಾಮದಲ್ಲಿ ಅಭಿಷೇಕ ಮಾಡಿದ್ದಾರೆ.

ಈಶ್ವರಪ್ಪ ಹೇಳಿಕೆಯನ್ನ ಸಮರ್ಥಿಸಿಕೊಂಡ ಬಿಜೆಪಿ ಮುಖಂಡರು ಈಶ್ವರಪ್ಪ ಕಾಂಗ್ರೆಸ್ ಪಕ್ಷದವರಿಗೆ ದೇಶ ಪ್ರೇಮದ ಬಗ್ಗೆ ತಿಳಿಸಿದ್ದಾರೆ. ಹಿಂದೂ ಧರ್ಮದಲ್ಲಿ ಮಾತ್ರ ಜಾತ್ಯಾತೀತತೆ ಇರುವಂತದ್ದು ಕಾಂಗ್ರೆಸ್ ಪಕ್ಷದವರೇ ದೇಶದ್ರೋಹಿಗಳು,ಡಿ.ಕೆ ಶಿವಕುಮಾರ್‌ರಂತಹ ಭ್ರಷ್ಟ ರಾಜಕಾರಣಿ ಯಾರು ಇಲ್ಲ ಎಂದು ಟಿ.ನರಸೀಪುರದಲ್ಲಿ ಬಿಜೆಪಿ ಮುಖಂಡ ತೋಟದಪ್ಪ ಬಸವರಾಜು ಹೇಳಿದ್ದಾರೆ.

Exit mobile version