Site icon PowerTV

ಬ್ರಿಟನ್​ನ ರಾಣಿಯಾಗಿ ವೇಲ್ಸ್ ರಾಜಕುಮಾರಿ ಕೆಮಿಲಾ ಅಧಿಕಾರಕ್ಕೆ

ವೇಲ್ಸ್​ನ ರಾಜಕುಮಾರಿ ಅಥವಾ ಡಚ್ಚಸ್ ಆಫ್ ಕಾರ್ನ್ವಾಲ್ ಆಗಿರುವ ಕೆಮಿಲಾ ಅವರು ಬ್ರಿಟನ್ನ ರಾಣಿ ಆಗಲಿದ್ದಾರೆ. ರಾಜಕುಮಾರ ಚಾರ್ಲ್ಸ್ ಅವರು ರಾಜನ ಪಟ್ಟಕ್ಕೆ ಏರುತ್ತಿದ್ದಂತೆ ರಾಜಕುಮಾರಿ ಕೆಮಿಲಾ ರಾಣಿಯಾಗಲಿದ್ದಾರೆ ಎಂದು ಬ್ರಿಟನ್ನ ರಾಣಿ ಎರಡನೇ ಎಲಿಜಬೆತ್ ಪ್ರಕಟಿಸಿದ್ದಾರೆ.

ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳು ಸಂದಿರುವ ಸಂದರ್ಭದಲ್ಲಿ ಎರಡನೇ ಎಜಿಜಬೆತ್ ಅವರು ಕೆಮಿಲಾ ಅವರನ್ನು ರಾಣಿಯಾಗಿ ಘೋಷಿಸಿರುವ ಸಂದೇಶ ನೀಡಿದ್ದಾರೆ. ತಮ್ಮ ಸೊಸೆ 74 ವರ್ಷದ ಕೆಮಿಲಾ ಮೇಲೆ ನಿರೀಕ್ಷೆ ವ್ಯಕ್ತಪಡಿಸಿರುವ ಎಲಿಜಬೆತ್, ಚಾರ್ಜ್ ರಾಜನಾಗುತ್ತಿದ್ದಂತೆ ಕೆಮಿಲಾ ರಾಣಿಯ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದ್ದಾರೆ.

Exit mobile version