Site icon PowerTV

ಕಾಂಗ್ರೆಸ್ ನಲ್ಲಿ ದೊಡ್ಡವರಿಗೊಂದು ನ್ಯಾಯ, ಚಿಕ್ಕವರಿಗೊಂದು ನ್ಯಾಯ : ಅಶೋಕ್​ ಪಟ್ಟಣ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ದೊಡ್ಡವರಿಗೊಂದು ನ್ಯಾಯ, ಚಿಕ್ಕವರಿಗೊಂದು ನ್ಯಾಯ ಡಿಕೆಶಿ ಬಗ್ಗೆ ಮತಾಡಿದಕ್ಕೆ ಅಶೋಕ್ ಪಟ್ಟಣ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಗುಸು ಗುಸು ಮಾತುಕತೆಯಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪಟ್ಟಣ್ ಆದರೆ ಅಶೋಕ್ ಪಟ್ಟಣ್ ಗೆ ಮಾತ್ರ ಸಿದ್ದರಾಮಯ್ಯಗೆ ನೋಟಿಸ್ ನೀಡಲು ಹಿಂದೇಟು ಹಾಕುತ್ತಿದ್ದಾರೆ.ಈ ಹಿಂದೆ ಸಲೀಂ – ಉಗ್ರಪ್ಪ ನಡುವೆ ನಡೆದ ಗುಸು ಗುಸು ಮಾತುಕತೆ ನಡೆದಿತ್ತು.ಈ ಸಂದರ್ಭದಲ್ಲಿ ಸಲೀಂಗೆ ಮಾತ್ರ ಶಿಕ್ಷೆ ಉಗ್ರಪ್ಪ ಯಾವುದೇ ರೀತಿಯ ಶಿಕ್ಷೆಯಿಲ್ಲ.ಇದೀಗ ಅದೆ ಮಾದರಿಯಲ್ಲಿ ಅಶೋಕ್ ಪಟ್ಟಣ್ ಗೆ ಮಾತ್ರ ನೋಟಿಸ್ ‌ಜಾರಿಮಾಡಿದ್ದು.ಸಿದ್ದರಾಮಯ್ಯ ನೋಟಿಸ್ ನೀಡಲು ಭಯವೇಕೆ..? ಎಂದು ಹೇಳಿದ್ದಾರೆ.

Exit mobile version