Site icon PowerTV

Budget Live Updates : ಬಜೆಟ್​ನ ಮುಖ್ಯಾಂಶಗಳು

2022-23ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆಯನ್ನು ಸತತ ನಾಲ್ಕನೇ ಬಾರಿ ಬಜೆಟ್​ ಮಂಡನೆಯನ್ನು ಮಾಡುತ್ತಿದ್ದಾರೆ.

ಕೊರೋನಾ ಕಾಲದಲ್ಲಿ ಬಜೆಟ್​ ಮಂಡಿಸ್ತಿದ್ದೇನೆ.  ಕೊರೋನಾದಿಂದ ಆರ್ಥಿಕತೆ ಹಾಗೂ ಆರೋಗ್ಯಕ್ಕೆ ತೊಂದರೆ. ಕೊರೋನಾದಿಂದ ತೊಂದರೆಗೊಳಗಾದವರಿಗೆ ನನ್ನ ಅನುಕಂಪ. ನಾವು ಆಜಾದಿಕಾ ಅಮೃತ್​ ಮಹೋತ್ಸವ್​ ಆಚರಿಸುತ್ತಿದ್ದೇವೆ.

2014ರಿಂದ ನಾಗರೀಕರನ್ನು ಸಶಕ್ತಗೊಳಿಸಲು ಯತ್ನ. ಜನರ ಕಲ್ಯಾಣಕ್ಕಾಗಿ ಮುಂದಿನ 25 ವರ್ಷಗಳಿಗೆ ಸರ್ಕಾರ ಬ್ಲ್ಯೂ ಪ್ರಿಂಟ್​ ರೆಡಿ ಮಾಡಲಾಗಿದೆ ಎಂದು ಹೇಳಿದರು.

Exit mobile version