Site icon PowerTV

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೊಸ ಬಾಂಬ್..!

ವಿಜಯಪುರ:ಸಿದ್ದರಾಮಯ್ಯನವರನ್ನು ಮುಗಿಸಲು ಮೇಕೆದಾಟು ಪಾದಯಾತ್ರೆ ಮಾಡಿದ್ದು ಡಿಕೆಶಿ ಹಾಗೂ ಸಿದ್ದರಾಮಯ್ಯನವರ ಮಧ್ಯೆ ಜಗಳ ಆರಂಭವಾಗಿದೆ ಎಂದರು.

ಅವರಿಬ್ಬರಲ್ಲಿಯೇ ಒಬ್ಬರು ಬಿಜೆಪಿಗೆ ಬಂದರೂ ಆಶ್ಚರ್ಯವಿಲ್ಲ.ಮೇಕೆದಾಟು ಪಾದಯಾತ್ರೆ ಮಾಡಿದ್ದು ರೈತರಿಗಾಗಿ ಅಲ್ಲ.ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸಲು ಮಾಡಿದ್ದು ಎಲ್ಲರೂ ಡಿಕೆಶಿ ಮುಂದಿನ ಸಿಎಂ ಎಂದು ಜನರು ಘೋಷಣೆ ಕೂಗಿದರು .ಮೇಕೆದಾಟಲು ಆಗಲು ಆಗಲಿಲ್ಲ, ಕಾರಣ ಅಲ್ಲಿ ಟಗರು ಇತ್ತು.ಸಿದ್ದರಾಮಯ್ಯನವರ ಭವಿಷ್ಯ ಕಾಂಗ್ರೆಸ್​ನಲ್ಲಿ ಅಂಧಕಾರದಲ್ಲಿ ಹೋಗುತ್ತಿದೆ.ಅವರು ಪಕ್ಷ ಬಿಟ್ಟು ಹೊರಗೆ ಬಂದರೂ ಆಶ್ಚರ್ಯವಿಲ್ಲ

ಸಿದ್ದರಾಮಯ್ಯ ಬಿಜೆಪಿಗೆ ಬಂದರೆ ಸ್ವಾಗತಿಸುವ ಎಂದು ಬಿಜೆಪಿ ಹೈಕಮಾಂಡ್ ನಿರ್ಣಯಿಸುತ್ತೆ ಎಂದ ಶಾಸಕ ಯತ್ನಾಳ್​ ವಿಜಯಪುರದಲ್ಲಿ ಹೇಳಿದ್ದಾರೆ.

Exit mobile version