Site icon PowerTV

ಬೆಳಗಾವಿಯ ಬಿಜೆಪಿ ಅಧ್ಯಕ್ಷರಿಂದ ಅಶ್ಲೀಲ ಫೋಟೊ ಪೋಸ್ಟ್

ಬೆಳಗಾವಿ: ಬೆಳಗಾವಿ ನಗರ ಬಿಜೆಪಿ ಘಟಕದ ಅಧ್ಯಕ್ಷರು ಅಶ್ಲೀಲ್ ಫೋಟೋ ಪೋಸ್ಟ್ ಮಾಡಿರುವ ಘಟನೆ ನಡೆದಿದೆ. ಸ್ವತಃ ಬಿಜೆಪಿ ಗ್ರೂಪ್​ನಲ್ಲಿಯೆ ಈ ಫೋಟೋ ಫೋಸ್ಟ್ ವಿರುದ್ಧ ಖಂಡನೆ ವ್ಯಕ್ತವಾಗಿದೆ. ನಗರದ ಕಾಂಗ್ರೆಸ್ ಕಾರ್ಯಕರ್ತರು ಕಚೇರಿ ಬಳಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.

ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಶಿ ಪಾಟೀಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಧರಣಿ ನಡೆಸಿದ್ದಾರೆ.

Exit mobile version