Site icon PowerTV

ಗಲಾಟೆ ಪ್ರಕರಣಕ್ಕೆ ಸ್ಪಷ್ಟನೆ ಕೊಟ್ಟ ಶಾಸಕ M.P. ಕುಮಾರಸ್ವಾಮಿ

ಬೆಂಗಳೂರು: ನಾನು ಶಾಸಕ ಅಂತ ಗೊತ್ತಿದ್ದರೆ ಗಲಾಟೆ ಮಾಡ್ತಿರ್ಲಿಲ್ಲ ಎಂದು ಗಲಾಟೆ ಪ್ರಕರಣಕ್ಕೆ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

ನಾನು ಯಾವ ಪೊಲೀಸ್‌ ಸಿಬ್ಬಂದಿ ಮೇಲೂ ಹಲ್ಲೆ ಮಾಡಿಲ್ಲ.ಗಲಾಟೆ ಪ್ರಕರಣಕ್ಕೆ ಸ್ಪಷ್ಟನೆ ಕೊಟ್ಟ ಶಾಸಕ M.P. ಕುಮಾರಸ್ವಾಮಿ.ನಿನ್ನೆ ರಾತ್ರಿ ನಾನು ಹೋಟೆಲ್‌ಗೆ ಊಟಕ್ಕೆ ಹೋಗಿದ್ದೆ. ಹೋಟೆಲ್‌ನಿಂದ ಬರುವಾಗ ರಾತ್ರಿ 11 ಗಂಟೆಯಾಗಿತ್ತು.ಈ ವೇಳೆ ಪೊಲೀಸ್‌ ಸಿಬ್ಬಂದಿ ಇಷ್ಟೊತ್ತಿನಲ್ಲಿ ನಿಮಗೇನು ಕೆಲಸ ಎಂದು ನನ್ನ ಫೋಟೋ ತೆಗೆಯಲು ಮುಂದಾಗಿದರು.ಅವನು ನನ್ನನ್ನ ಶಾಸಕ ಅಲ್ಲ ಅಂದುಕೊಂಡಿದ್ದೇ ಇಷ್ಟಕ್ಕೆ ಎಲ್ಲರ ಥರ ಕುಡಿದು ಗಲಾಟೆ ಮಾಡುವಂತಹ ವ್ಯಕ್ತಿ ನಾನಲ್ಲ ಇದು ಸಿಂಪಲ್‌ ಮ್ಯಾಟರ್‌, ನಾನೇ ಕ್ಷಮೆ ಕೇಳುವಂತೆ ಸೂಚಿಸಿದೆ ಎಂದು ಹೇಳಿದರು.

Exit mobile version