Site icon PowerTV

ಪ್ರತಾಪ್ ಸಿಂಹರಿಗೆ ಬಿಜೆಪಿ ಶಾಸಕ ಎಲ್. ನಾಗೇಂದ್ರ ತಿರುಗೇಟು

ಮೈಸೂರು: ಗ್ಯಾಸ್‌ಪೈಪ್‌ ಲೈನ್ ಅಳವಡಿಕೆಗೆ ಮೈಸೂರಿಗರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪ್ರತಾಪ್ ಸಿಂಹ ಪ್ರಸ್ತಾವನೆಯನ್ನ ಮೈಸೂರು ಪಾಲಿಕೆ‌ 2 ಬಾರಿ ತಿರಸ್ಕರಿಸಿದೆ.

ರಸ್ತೆ ಅಗೆದು ಮನೆಮನೆಗೆ ಗ್ಯಾಸ್‌ ಸಂಪರ್ಕ ಮಾಡುವ ಯೋಜನೆಯನ್ನು ಶಾಸಕರು ಪಾಲಿಕೆ ಸದಸ್ಯರ ವಿರೋಧ ವ್ಯಕ್ತಪಡಿಸಿದ್ದು ಅಗೆದ ರಸ್ತೆಯನ್ನ ಪ್ರತಾಪ್ ಸಿಂಹ ಬಂದು ಮುಚ್ಚುತ್ತಾರಾ‌..? ರಸ್ತೆ ಹಾಳಾಗುವ ಯೋಜನೆ ಮಾಡಲು ನಾವು ಬಿಡುವುದಿಲ್ಲ.ಈಗಷ್ಟೇ ರಸ್ತೆಗೆ ಡಾಂಬರು ಹಾಕಿಸಿದ್ದೇವೆ.500 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುತ್ತಾರೆ.300 ಕೋಟಿ ರೂಪಾಯಿ ಡ್ಯಾಮೇಜ್‌‌ಗೆ 99 ಕೋಟಿ ರೂ.ಕೊಟ್ಟರೆ ಸಾಲುತ್ತಾ.? ಎಂದು ತಿರುಗೇಟು ನೀಡಿದ್ದಾರೆ.

Exit mobile version