Site icon PowerTV

AFC ಮಹಿಳಾ ಏಷ್ಯನ್ ಕಪ್ ಇಂಡಿಯಾ 2022; ಆಸ್ಟ್ರೇಲಿಯಾಕ್ಕೆ ಜಯ

ಮುಂಬೈ: ಗುರುವಾರ ಮುಂಬೈನ ಅರೆನಾದಲ್ಲಿ ನಡೆದ AFC ಮಹಿಳಾ ಏಷ್ಯನ್ ಕಪ್ ಇಂಡಿಯಾ 2022ರ ಬಿ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಥಾಯ್ಲೆಂಡ್​ನ್ನು 2-1 ಗೋಲುಗಳಿಂದ ಸೋಲಿಸಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಭಾನುವಾರ ಆಸ್ಟ್ರೇಲಿಯಾ ಜಪಾನನ್ನು ಎದುರಿಸಲಿದೆ.

ಆದರೆ ಅದಕ್ಕೂ ಮುನ್ನ ಕೊರಿಯಾ ರಿಪಬ್ಲಿಕ್ ತಂಡವನ್ನೂ ಸಹ ದಾಟಬೇಕಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ 39ನೆಯ ನಿಮಿಷದಲ್ಲಿ ಎಮಿಲಿ ವ್ಯಾನ್ ಎಗ್ಮಂಡ್ ಗೋಲುಖಾತೆ ತೆರೆದರು.

Exit mobile version