Site icon PowerTV

ಕಾಂಗ್ರೆಸ್​ನಲ್ಲಿ​ ನಾಯಕತ್ವ ವಿಚಾರಕ್ಕೆ ಸಿ.ಟಿ.ರವಿ ಕಿಡಿ

ಚಿಕ್ಕಮಗಳೂರು : ಮೊದಲು ಸಿಎಂ ಅಭ್ಯರ್ಥಿಯನ್ನ ಅನೌನ್ಸ್ ಮಾಡಲಿ ಆಮೇಲೆ ಯಾರು ಉಳೀತಾರೆ ಅನ್ನೋದನ್ನ ನೋಡೋಣ ಎಂದರು.

ಸಿದ್ದು-ಡಿಕೆಶಿ ಯಾರನ್ನ ಅನೌನ್ಸ್ ಮಾಡಿದರು ಒಬ್ಬರು ಹೊರಗೇ ಬರುತ್ತಾರೆ. ಸೇಡು ತೀರಿಸಿಕೊಳ್ಳಲು ಪರಮೇಶ್ವರ್ ಅವರೇ ಹೊರಗೆ ಬರ್ತಾರೆ,ಕೇಡರ್ ಬೇಸಡ್ ಪಾರ್ಟಿ ನಮ್ಮದು, ಆದರೆ ಕಾಂಗ್ರೆಸಿನಷ್ಟು ದುರ್ಬಲ ಪಕ್ಷವಲ್ಲ .ಅವರಿಗೆ ಅವರ ಶಾಸಕರನ್ನೇ ಉಳಿಸಿಕೊಳ್ಳಲಾಗಲಿಲ್ಲ, ಸೆಳೆಯೋದು ಎಲ್ಲಿ ಬಂತು..? ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Exit mobile version