Site icon PowerTV

ಕಾರ್ಖಾನೆ ಮಾಲೀಕರ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತರು

ಹಾವೇರಿ: ಬೂದಿ ಹಾರಿ ಅಕ್ಕಪಕ್ಕದ ನೂರಾರು ಎಕರೆ ಫಸಲಿಗೆ ಹಾನಿಯಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಿರೆಬಿದರಿ ಗ್ರಾಮದಲ್ಲಿ ನಡೆದಿದೆ.

ಶಾಮನೂರು ಸಕ್ಕರೆ ಕಾರ್ಖಾನೆಯಿಂದ ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದ ರೈತರು ಸುಗಂಧರಾಜ, ಸೇವಂತಿ, ಭತ್ತ, ತರಕಾರಿ ಬೆಳೆಗಾರರಿಗೆ ಭಾರಿ ಸಂಕಷ್ಟ ಎದುರಾಗಿದ್ದು,ತಾವು ಬೆಳೆದ ಬೆಳೆಗಳ ಮೇಲೆ ಬೂದಿ ಕುಳಿತು ಬೆಳೆಗಳ ಫಸಲು ಕುಂಠಿತವಾಗಿದೆ.ಇದಲ್ಲದೆ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರುವ ಬೂದಿ, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ರೈತರು ಮನವಿಯನ್ನು ಮಾಡಿದ್ದಾರೆ.

Exit mobile version