Site icon PowerTV

ಕೊರೋನಾಗೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕೊರೋನಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುತ್ತೋಲೆ ನಡೆಸಿದೆ.ಕೊರೋನಾ ಲಕ್ಷಣಗಳಿಲ್ಲದಿದ್ದರೆ ಆಸ್ಪತ್ರೆಗೆ ಹೋಗದಂತೆ ಸೂಚನೆಯನ್ನು ನೀಡಿದ್ದಾರೆ.

ಮುಂದಿನ 2 ವಾರಗಳ ಕಾಲ ಆಸ್ಪತ್ರೆಗೆ ಹೋಗದಂತೆ ಸೂಚನೆಯನ್ನು ನೀಡಿದ್ದು, ಹಲ್ಲು ನೋವು, ತಲೆ ನೋವು ಇತ್ಯಾದಿ ಸಮಸ್ಯೆಗಳಿದ್ದರೆ 2 ವಾರಗಳ ಕಾಲ ಆಸ್ಪತ್ರೆಗೆ ಜನರು ಹೋಗದಂತೆ ರಾಜ್ಯ ಸರ್ಕಾರ ಮನವಿಯನ್ನು ಮಾಡಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಷ್ಟೆ ಆಸ್ಪತ್ರೆಗೆ ತೆರಳಲು ಮನವಿ ಮಾಡಿದ ಸರ್ಕಾರ ಹೊರರೋಗಿ ವಿಭಾಗಕ್ಕೆ ಬರುವವರಲ್ಲಿ ಹೆಚ್ಚೆಚ್ಚು ಸೋಂಕು ಪತ್ತೆಯಾಗಿದ್ದು,ಹೋರರೋಗಿ ವಿಭಾಗದಲ್ಲಿ ಗುಂಪು ಸೇರದಂತೆ ಎಚ್ಚರವಹಿಸಿ ಎಂದು ರಾಜ್ಯ ಸರ್ಕಾರದಿಂದ ತಾಕೀತು ಮಾಡಿದೆ.

Exit mobile version