Site icon PowerTV

ಜಾನುವಾರುಗಳ ಜೊತೆ ಸಂಕ್ರಾಂತಿ ಹಬ್ಬ ಆಚರಣೆ ‌ಮಾಡಿದ ರೈತರು

ಚಾಮರಾಜನಗರ : ಜಾನುವಾರುಗಳ ಜೊತೆ ಸಂಕ್ರಾಂತಿ ಹಬ್ಬ ಆಚರಣೆ ‌ಮಾಡಿದ ರೈತರು.ಸುಗ್ಗಿಯ ಹಬ್ಬವಾದ ಸಂಕ್ರಾಂತಿಯಲ್ಲಿ ದವಸ ಧಾನ್ಯಗಳಿಗೆ ಪೂಜೆ‌ ಸಲ್ಲಿಸಿದರು.

ಸೂರ್ಯ ಮುಳುಗುವ ವೇಳೆ ಗ್ರಾಮದ ಹೊರವಲಯದಲ್ಲಿ ಜಾನುವಾರುಗಳಿಗೆ ಕಿಚ್ಚಾಯಿಸುವ ಮೂಲಕ ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ವಿಶೇಷವಾಗಿ ಆಚರಿಸಿದರು.ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಎತ್ತುಗಳನ್ನು ಕಿಚ್ಚಾಯಿಸಿದ್ದಾರೆ.ರೈತ ಸಂಘದ ಅಧ್ಯಕ್ಷ ಹೊನ್ನೂರ್ ಪ್ರಕಾಶ್ ಎತ್ತುಗಳಿಗೆ ಕಿಚ್ಚಾಯಿಸಿದ್ದಾರೆ.

Exit mobile version