Site icon PowerTV

ಕರ್ನಾಟಕದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಕೊರೋನಾ

ಬೆಂಗಳೂರು : ದಿನ ದಿನಕ್ಕೂಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಗಲ್ಲಿಯಲ್ಲೂ ರಣಕೇಕೆ ಹಾಕುತ್ತಿದೆ,ಮಹಾಮಾರಿ ಕೊರೋನಾ ಸೋಂಕು ಸಿಕ್ಕ ಸಿಕ್ಕವರಿಗೆ ವಕ್ಕರಿಸಿಕೊಳ್ಳುತ್ತಿದೆ.

ರಾಜ್ಯದ ಜನತೆಗೆ ಈಗಾಗಲೇ ಆತಂಕ ಸೃಷ್ಟಿಸಿರೋ ಕೊರೋನಾ ಮತ್ತು ಒಮಿಕ್ರಾನ್ ಸೋಂಕಿತರ ಸಂಖ್ಯೆ 30 ಸಾವಿರಕ್ಕೆ ಏರಿದೆ.ಹಾಗೆನೇ ರಾಜ್ಯದಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಒಂದೇ ದಿನದಲ್ಲಿ 14 ಜನರು ಸಾವನ್ನಪ್ಪಿದ್ದಾರೆ.

Exit mobile version