Sunday, August 24, 2025
Google search engine
HomeUncategorizedಪಾದಯಾತ್ರೆ ತ್ಯಾಜ್ಯ ತೆರವು ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ಪಾದಯಾತ್ರೆ ತ್ಯಾಜ್ಯ ತೆರವು ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ರಾಮನಗರ : ಮೇಕೆದಾಟು ಸಂಗಮದಿಂದ ರಾಮನಗರವರೆಗೆ ನಡೆದಿದ್ದ ಪಾದಯಾತ್ರೆಯಲ್ಲಿ ನಡೆದ ರಸ್ತೆ ಉದ್ದಕ್ಕೂ ತ್ಯಾಜ್ಯಗಳ ರಾಶಿ ಕಂಡುಬಂದಿದೆ.

ಪಾದಯಾತ್ರೆಗೆ ಬಂದಿದ್ದ ಜನರಿಂದ ತ್ಯಾಜ್ಯ ಎಸೆತ ಪ್ಲಾಸ್ಟಿಕ್ ಬಾಟಲ್, ಕಬ್ಬಿನ ಜಲ್ಲೆ, ಊಟದ ಎಲೆ, ಹಣ್ಣಿನ ತ್ಯಾಜ್ಯಗಳುಪಾದಯಾತ್ರೆಗೆ ಬಂದಿದ್ದ ಜನ ಇವುಗಳನ್ನು ಎಸೆದಿದ್ದ ಕಾರಣದಿಂದಾಗಿ ಡಿಕೆಶಿ, ಡಿಕೆ ಸುರೇಶ್ ಸೂಚನೆ ಮೆರೆಗೆ ರಾಮನಗರ, ಕನಕಪುರ ಕಾಂಗ್ರೆಸ್ ಕಾರ್ಯಕರ್ತರಿಂದ ತ್ಯಾಜ್ಯ ತೆರವು ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments