Site icon PowerTV

ಬ್ರಹ್ಮಶ್ರೀ ನಾರಾಯಣಗುರು ಸ್ಥಬ್ದಚಿತ್ರ ತಿರಸ್ಕಾರ

ಬೆಂಗಳೂರು : ಕೇಂದ್ರ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರೋದು ಅತ್ಯಂತ ಖಂಡೀನೀಯ ಎಂದು ಟ್ವೀಟ್ ಮೂಲಕ ಕೇಂದ್ರ ಸಮಿತಿ ವಿರುದ್ದ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದು ನಮ್ಮ ನೆಲದ ನಂಬಿಕೆಗೆ ಮಾಡಿರೋ ಅಪಮಾನ,ಸ್ತ್ರೀ ಸಮಾನತೆ,ಜಾತಿಮತ ಬೇಧ ಧಿಕ್ಕರಿಸಿದ‌ ಮಹಾನ್ ಚೇತನ,ಅಂಥವರ ಚಿತ್ರವಿದ್ದ ಸ್ತಬ್ದಚಿತ್ರ ತಿರಸ್ಕಾರ ಮಾಡಿರೋದು ಕ್ಷಮಾರ್ಹವಲ್ಲ,ಕೂಡಲೇ ಗುರುಗಳ ಸ್ಥಬ್ದಚಿತ್ರವನ್ನು ಸಮಿತಿ ಅಂಗೀಕಾರ ಮಾಡಲು ಎಚ್‌ಡಿ ಕೆ ಒತ್ತಾಯವನ್ನು ಮಾಡಿದ್ದಾರೆ.

Exit mobile version