Site icon PowerTV

ಮಂಜಿನ ನಗರಿಯಾದ ಗದಗ

ಗದಗ : ಮಕರ ಸಂಕ್ರಾಂತಿ ದಿನದಂದು ಭೂಮಂಡಲದಲ್ಲಿ ಕೌತುಕ ನಡೆದಿದೆಯೆನೋ ಅನ್ನಿಸುತ್ತದೆ. ಯಾಕಂದ್ರೆ ಸಂಕ್ರಾಂತಿ ದಿನದಂದು ಮಂಜು ಕವಿದ ವಾತಾವರಣ ನಿರ್ಮಾಣವಾಗಿದ್ದು ಗದಗ ನಗರದ ಇಂದು ಮಂಜಿನ‌ ನಗರಿಯಾಗಿ ನಿರ್ಮಾಣವಾಗಿತ್ತು.

ಸಂಕ್ರಮಣ ದಿನದಂದು ದಟ್ಟ ಮಂಜು ನೋಡಿ ಗದಗ ಜನತೆ ಆಶ್ಚರ್ಯಗೊಂಡಿದ್ದಾರೆ.ಸಂಕ್ರಮಣಕ್ಕೆ ಸೂರ್ಯ ತನ್ನ ಪಥ ಬದಲಾವಣೆ ಸಂದರ್ಭ ಹಿನ್ನಲೆ ಸಂಪೂರ್ಣ ಮಂಜಿನಿಂದ ಆವರಿಸಿದೆ.ಹೀಗಾಗಿ ದಟ್ಟ ಮಂಜು ನೋಡಿ ಆತಂಕಕ್ಕೆ ಒಳಗಾಗಿರೋ ಜನ್ರು ಹೊರ ಬಂದಿಲ್ಲ.ಒಂದಡೆ ಕೊರೋನಾ ಆತಂಕ, ಇನ್ನೊಂದೆಡೆ ಮಂಜಿನಿಂದ ಹೆಚ್ಚಾದ ತಂಪು ವಾತಾವರಣದಿಂದ ಜನತೆ‌ಗೆ ತಲೆಬಿಸಿಯಾಗಿದೆ.

Exit mobile version