Site icon PowerTV

ರೈಸ್ ಮಿಲ್ ಹಿಂಭಾಗದ ಗೋಡೌನ್ ಮೇಲೆ ದಾಳಿ

ಶಿವಮೊಗ್ಗ : ಬಡವರ ಪಡಿತರದ ಅಕ್ಕಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲ ಸೀಜ್ ಮಾಡಿದ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂಜೀವ್ ಕುಮಾರ್ ಮತ್ತು ಸಿಬ್ಬಂದಿಗಳನ್ನು ಕಾರ್ಯಾಚರಣೆ ಮಾಡಿದ್ದಾರೆ.

ನಗರದ ಹೊರವಲಯದ ಗೋಂದಿಚಟ್ನಹಳ್ಳಿಯಲ್ಲಿರುವ ಮಲ್ಲಿಕಾರ್ಜುನ ರೈಸ್ ಮಿಲ್​ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಚೀಟಿಯ ಅಕ್ಕಿ ವಶಪಡಿಸಿದ್ದಾರೆ.50 ಕೆ.ಜಿ. ತೂಕದ ಮೂಟೆಗಳು ಮಾಡಿಟ್ಟಿದ್ದ ಆರೋಪಿಗಳು,195 ಕ್ವಿಂಟಾಲ್ ಅಕ್ರಮ ಅಕ್ಕಿ ವಶಪಡಿಸಿದ್ದಾರೆ.ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಗಳಾದ ಆರೋಪಿ ಮನ್ಸೂರ್ (39) ಪೊಲೀಸರ ವಶಕ್ಕೆ ಪಡೆದಿದ್ದಾರೆ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version