Site icon PowerTV

ಕೊರೊನಾ ನಿಯಮಕ್ಕೆ ಜನರು ಡೊಂಟ್ ಕೇರ್

ವಿಜಯನಗರ : ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಮಾಸ್ಕ್ ಇಲ್ಲದೇ, ತರಕಾರಿ ಖರೀದಿಯಲ್ಲಿ ಬ್ಯುಸಿಯಾಗಿದ್ದ ಘಟನೆ ಹೊಸಪೇಟೆಯ ತರಕಾರಿ ಮಾರುಕಟ್ಟೆಯಲ್ಲಿ ಕಂಡುಬಂದಿದೆ.

ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು, ಮಟನ್, ಚಿಕನ್ ಮಾರುಕಟ್ಟೆಯಲ್ಲಿಯೂ ಬಿಂದಾಸ್ ಓಡಾಟ ನಡೆಸುತ್ತಿದ್ದರು. ಹಾಗೆನೇ ಮಾಸ್ಕ್, ಇಲ್ಲದೆ ಸಾಮಾಜಿಕ ಅಂತರ ಇಲ್ಲದೇ ಜನರು ಓಡಾಟ ಮಾಡುತ್ತಿದ್ದರು.ಆದರೆ ಜನರು ನಾಟಿ ಕೋಳಿ ಖರೀದಿಸಲು ಮುಗಿಬಿದ್ದಾರೆ. ಕೊರೊನಾ, ಒಮಿಕ್ರಾನ್ ಗೂ ನಮಗೂ ಸಂಬಂಧವೇ ಇಲ್ಲಾ ಕೇವಲ ಹೆಸರಿಗಷ್ಟೇ ಕೆಲವರು ಮಾಸ್ಕ್ ಹಾಕಿದ್ದರು.

Exit mobile version