Site icon PowerTV

ಬಡವರ ಬಾದಾಮಿ ಕಡಲೆಕಾಯಿಯ ಹಲವು ಉಪಯೋಗಗಳು

ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕರೆಯುತ್ತಾರೆ. ಕಡಲೆಕಾಯಿಯನ್ನು ತಿನ್ನದೇ ಇರುವವರು ಯಾರು ಇಲ್ಲ, ಪ್ರತಿಯೊಬ್ಬರಿಗೆ ಕಡಲೆ ಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕಡಲೆಕಾಯಿಯಲ್ಲಿ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಕಡಲೆಕಾಯಿಯು ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು ಅದು ಬಾದಾಮಿಗೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಕಡಲೆಕಾಯಿಯ ಆರೋಗ್ಯ ಪ್ರಯೋಜನಗಳು ಇತರ ಡ್ರೈಫ್ರೂಟ್ಸ್ ಗಿಂತ ಹೆಚ್ಚಾಗಿದೆ.

ಕಡಲೆಕಾಯಿಯ ಕೆಲವು ಅದ್ಭುತ ಪ್ರಯೋಜನಗಳು :

ಕುಮುದ ಗೌಡ, ಪವರ್​ ಟಿವಿ

Exit mobile version