Site icon PowerTV

ಕಾರ್ ಬೈಕ್  ಮುಖಾಮುಖಿ ಇಬ್ಬರು ಸಾವು

ವಿಜಯಪುರ: ಕಾರ್ ಹಾಗೂ ಬೈಕ್ ಮಧ್ಯೆ ಮುಖಾಮುಖಿಯಾಗಿದ್ದು  ಬೈಕ್ ಸವಾರರು ಸ್ಧಳದಲ್ಲೇ ಸಾವನ್ನಪ್ಪಿರುವ ಘಟನೆ ತಿಕೋಟಾ ಪಟ್ಟಣದ ಐಬಿ ಎದುರು ನಡೆದಿದೆ.

ಅಲಿಯಾಬಾದ್ ನಿವಾಸಿ ಸುರೇಶ ಹಾಗೂ ವಿಜಯಪುರ ನಗರ ನಿವಾಸಿ ಭೀಮಪ್ಪ ಸಾವನ್ನಪ್ಪಿದ್ದಾರೆ. ಎರಡು ವಾಹನಗಳ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಸುರೇಶ ಸ್ಥಳದಲ್ಲಿಯೇ ಅಸುನೀಗಿದ್ದು, ಭೀಮಪ್ಪ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ತಿಕೋಟಾ ಪಿಎಸ್ಐ ಭೇಟಿ ಪರಿಶೀಲನೆ ನಡೆಸಿದರು, ತಿಕೋಟಾ ಪೊಲೀಸ್ ಠಾಣೆಯಲ್ಲಿ ಈ  ಪ್ರಕರಣ ದಾಖಲಾಗುತ್ತದೆ.

Exit mobile version