Site icon PowerTV

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೋನಾ ಬ್ಲ್ಯಾಸ್ಟ್​

ದೇವನಹಳ್ಳಿ :  ಒಂದೇ ದಿನ ಕೆಐಎಎಲ್ ನಲ್ಲಿ 25 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ.ವಿವಿಧ ದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಸೊಂಕು ಧೃಡಪಟ್ಟಿದೆ.

ಕೆಐಎಎಲ್ ನಲ್ಲಿ ಟೆಸ್ಟಿಂಗ್ ವೇಳೆ ಕೊರೊನಾ ಸೋಂಕು ಪತ್ತೆಯಾಗಿತ್ತು.ಇಷ್ಟು ದಿನ ಕಡಿಮೆ ಪ್ರಕರಣಗಳು ದಾಖಲಾಗುತ್ತಿದ್ದವು ಆದರೆ ಇಂದು ಬರೋಬ್ಬರಿ 25 ಪ್ರಕರಣಗಳು ಪತ್ತೆಯಾಗಿವೆ.ಸೋಂಕಿತರನ್ನು ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಐಸೋಲೇಷನ್ ಪೋರ್ಟಿಸ್, ಸುಗುಣ, ಅಪೋಲೋ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರನ್ನು ದಾಖಲಿಸಲಾಗಿದೆ.

Exit mobile version