Thursday, August 28, 2025
HomeUncategorizedಪತ್ರಿಕೋದ್ಯಮದ ' ಪವರ್ '

ಪತ್ರಿಕೋದ್ಯಮದ ‘ ಪವರ್ ‘

ಪವರ್ ಟಿವಿ ಚಾನಲ್ ಗೆ 3 ವರ್ಷಗಳ ಸಂಭ್ರಮ

ಪವರ್ ಎಂದರೆ ಶಕ್ತಿ. ಇದು ಕನ್ನಡಿಗರಿಗೆ ಶಕ್ತಿ ನೀಡುವ ಕಾಯಕದಲ್ಲಿ ನಿರತವಾಗಿದೆ. ಇದು ಕನ್ನಡಿಗರ ಕಣ್ಮಣಿ.
ಸಮಸ್ಯೆಗಳ ನೈಜ ಚಿತ್ರಣ ನೀಡುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಪವರ್ ಟಿವಿ ನಿಮಗೆ ಶಕ್ತಿ ನೀಡುತ್ತದೆ. ನಿಮ್ಮಿಂದಲೇ ಪವರ್ ಟಿವಿ ಶಕ್ತಿಯನ್ನು ಪಡೆಯುತ್ತಿದೆ.

ಚಾನಲ್ ವಿಶೇಷತೆ:

• ನಿರ್ಭೀತ ಪತ್ರಿಕೋದ್ಯಮ.

• ಕ್ಷಣ ಕ್ಷಣಕ್ಕೆ ನೈಜ ಸುದ್ದಿ.

• ರಾಕೇಶ್ ಶೆಟ್ಟಿಯವರ ನೇತೃತ್ವ.

• ತನಿಖಾ ಪತ್ರಿಕೋದ್ಯಮಕ್ಕೆ ಒತ್ತು.

• ಸಾಮಾನ್ಯ ಜನರ ಪ್ರತಿನಿಧಿ.

• ಕನ್ನಡ ಮತ್ತು ಕನ್ನಡಿಗರ ಪ್ರತಿನಿಧಿ.

• ಕನ್ನಡಿಗರ ರಾಯಭಾರಿ.

• ನೊಂದವರ ಆಶಾಕಿರಣ.

• ನಿಮ್ಮ ಸಮಸ್ಯೆಗಳಿಗೆ ನಮ್ಮ ಸ್ಪಂದನೆ.

• ಯಾವ ಪಕ್ಷವನ್ನು ಪ್ರತಿನಿಧಿಸದಿಲ್ಲದಿರುವುದು.

• ಹಲವಾರು ಹಗರಣಗಳನ್ನು ಹೊರಗೆಳೆದಿರುವ ಖ್ಯಾತಿ.

• ಪವರ್ ಟಿವಿ ಇದು ನಿಮ್ಮ ಶಕ್ತಿ.

• ಉತ್ತಮ ವೆಬ್ಸೈಟ್.

• ಸಾಮಾಜಿಕ ಜಾಲತಾಣಗಳಲ್ಲಿ ಪ್ರಾತಿನಿಧ್ಯ.

ಬೆಂಗಳೂರಿನ ಯಶವಂತಪುರದಲ್ಲಿ ಸ್ವಂತ ಕಟ್ಟಡ ಹೊಂದಿರುವ ನಿಮ್ಮ ಪವರ್ ಟಿವಿ ನಿಮ್ಮ ಭಾವನೆಗಳಿಗೆ ಸ್ಪಂದಿಸುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.

ಪವರ್ ಟಿವಿ ನಿರಂತರವಾಗಿ ವೀಕ್ಷಿಸಿ. ಸ್ಪಂದಿಸಿ.

ಜಯಪ್ರಕಾಶ್ ನಾಗತಿಹಳ್ಳಿ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments