Site icon PowerTV

ಕ್ರಾಂಗೆಸ್​ ಅಭ್ಯರ್ಥಿ ಭೀಮರಾವ್ ಬಿ ಪಾಟೀಲ್ ಗೆಲುವು

ಬೀದರ್ : ಎಂಎಲ್ಸ್ ಸಿ ಮತ ಎಣಿಕೆ ಕಾಂಗ್ರೆಸ್ ಅಭ್ಯರ್ಥಿ ಭಿಮರಾವ್ ಪಾಟೀಲ್ 234 ಮತಗಳ ಅಂತದಿಂದ ಮುನ್ನಡೆ.ಗೆಲುವಿನತ್ತ ಕಾಂಗ್ರೆಸ್ ಅಭ್ಯರ್ಥಿ ಭಿಮರಾವ್ ಪಾಟೀಲ್. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತ್ರತ್ವದಲ್ಲಿ ಕಣಕ್ಕುಳಿದಿದ್ದ ಕಾಂಗ್ರೆಸ್.

ಪ್ರಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ,ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ನೇತ್ರತ್ವದಲ್ಲಿ ಪ್ರಚಾರ ಮಾಡಿದ್ದರು.

ಇನ್ನು ಬಿಜೆಪಿ ಯಿಂದ ಕೇಂದ್ರ ಸಚಿವ ಭಗವಂತ ಖುಭಾ,ರಾಜ್ಯ ಸಚಿವ ಪ್ರಭು ಚೌವಾಣ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಸಾರತ್ಯ ವಹಿಸಿದ್ದರು..ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಪರ ಪ್ರಚಾರ ಮಾಡಿದ್ದಿರು..

ಇಷ್ಟಾದ್ರು ಕಾಂಗ್ರೆಸ್ ಅಭ್ಯರ್ಥಿ ಭಿಮರಾವ್ ಬಿ ಪಾಟೀಲ್ 1789 ಮತಗಳ ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ 1562 ಮತ ಪಡೆದಿದ್ದಾರೆ.227,ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದಾರೆ.

Exit mobile version