ಬೆಂಗಳೂರು : 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ಆವೃತ್ತಿಯ ಟೂರ್ನಿಗೆ ಅಂತಿಮ ಹಂತದ ಸಿದ್ಧತೆ ಆರಂಭಗೊಂಡಿದೆ. ಇನ್ನು ಎಲ್ಲಾ ತಂಡಗಳು ಬೆಂಗಳೂರಿಗೆ ಬಂದಿಳಿದ ನಂತರದಲ್ಲಿ 7 ದಿನಗಳ ಕಡ್ಡಾಯ ಕ್ವಾರಂಟೀನ್ನಲ್ಲಿ ಇರಬೇಕಾಗಿದೆ.
ಅರುಣ್ ಹೂಗಾರ್ , ಪವರ್ ಟಿವಿ