Site icon PowerTV

‘ಕೆ.ಸಿ.ಬಲರಾಮ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು’

ಬೆಂಗಳೂರು: ಮೈಮುಲ್ ಚುನಾವಣೆಯಲ್ಲಿ ಸೋತಿದ್ದಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಮುಲ್ ಚುನಾವಣೆಯಲ್ಲಿ ಕೆ.ಸಿ ಬಲರಾಮ್ ಸೋತ್ತಿದ್ದು, ಮನನೊಂದು ಮತ್ತು ಸಾಲದ ಭಾದೆ ತಾಳಲಾರದೆ ವಿಷ ಸೇವಿಸಿದ್ದರು. ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜಿ.ಟಿ. ದೇವೇಗೌಡರ ಗುಂಪಿನಲ್ಲಿ ಕೆ.ಸಿ.ಬಲರಾಮ್ ಗುರುತಿಸಿಕೊಂಡಿದ್ದರು.  

 

Exit mobile version