Site icon PowerTV

ಸಿಎಂಗೆ ಸಂಕಷ್ಟ ತರುತ್ತಾ ಸಿಡಿ ಮ್ಯಾಟರ್?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಡಿ ಸದ್ದು ಕೊಲಾಹಲ ಎಬ್ಬಿಸಿದೆ. ಸಿಡಿ ವಿಚಾರ ಈಗ ರಾಜ್ಯದ ಗಡಿ ದಾಟಿ ದೆಹಲಿ ದೊರೆಗಳನ್ನು ತಲುಪಿದೆ.

ಸಿಡಿ ತೋರಿಸಿ ಸಚಿವರಾಗಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಹೈ ಕಮಾಂಡ್ ಸಿಡಿ ವಿಷಯದ ಬಗ್ಗೆ ವಿಸ್ತೃತ ವರದಿಯನ್ನು ನೀಡುವಂತೆ ಹೈ ಕಮಾಂಡ್ ಗುಪ್ತಚರ ಇಲಾಖೆಗೆ ಸೂಚನೆಯನ್ನು ನೀಡಿದೆ. ಸಿಡಿ ವಿಚಾರ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಕಂಟಕ ತರುತ್ತಾ ಎಂದು ಕಾದು ನೋಡಬೇಕಿದೆ.

Exit mobile version