Site icon PowerTV

ಮಂತ್ರಿಗಿರಿ ನೀಡಿದರೆ ಮಂತ್ರಿಯಾಗವೆ ಇಲ್ಲವಾದರೆ ಕ್ಷೇತ್ರದಲ್ಲಿ ಕೆಲಸದಲ್ಲಿರುವೆ

ಬೆಲ್ಲದ ಬಾಗೇವಾಡಿ: ರಾಜ್ಯದ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ . ಎಂದು ಮಾಧ್ಯಮಗಳು ಮುಖಾಂತರ ತಿಳಿದು ಬಂದಿದೆ, ನನಗೆ ಇಲ್ಲಿಯವರೆಗೂ ಯಾವುದೇ ಕರೆ ಬಂದಿಲ್ಲ,ನಾನು ಬುಧುವಾರ ಸಾರ್ವಜನಿಕ  ಕಮೀಟಿ ಮೀಟಿಂಗ್ ಹೊರಟಿರುವೆ, ನನಗೆ ಸಚಿವನಾಗಲು ಕರೆದರೆ ನಾನು ಹೋಗಿ ಸಚಿವನಾಗುತ್ತೆ,ಬಸನಗೌಡ ಪಾಟೀಲ ಯತ್ನಾಳ ಅವರ  ಬಿಎಸ್​ವೈ ಸಂಪುಟದಲ್ಲಿ ತಾನು ಮಂತ್ರಿ ಆಗಲ್ಲ ಎಂಬ ಹೇಳಿಕೆ ವಿಚಾರ, ಅದು ಅವರವರ ವೈಯಕ್ತಿಕ ವಿಚಾರ. ಹೈ ಕಮಾಂಡ್ ಪಕ್ಷ ಕರೆದರೆ ಮಂತ್ರಿಯಾಗಬೇಕಾಗುತ್ತೆ ಆಗೋಣ ಎಂದ ಕತ್ತಿ , ಬಸನಗೌಡ ಯತ್ನಾಳಗೆ ಹೈ ಕಮಾಂಡ್ ಕರೆದರೆ ಅವರೂ ಸಹ ಮಂತ್ರಿಯಾಗಲಿ. ನಾನು ಮಂತ್ರಿಗಿರಿಗಾಗಿ ಹಿಂದೆಯೂ ನಾನು ಲಾಭಿ ಮಾಡಿಲ್ಲ ಮುಂದೇಯೂ ಮಾಡಲ್ಲ,ಮಂತ್ರಿಗಿರಿ ತಪ್ಪಿಸುವ ಹುಣ್ಣಾರದ ವಿಚಾರ, ಯಾರ ಸ್ಥಾನವನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ ನಶೀಬ್ ಯಾರ ಕೈಯಲ್ಲೂ ಇಲ್ಲ,ಎಂದು ಮಾಧ್ಯಮಗಳಿಗೆ ಶಾಸಕ ಉಮೇಶ್ ಕತ್ತಿ ಹೇಳಿದರು.

Exit mobile version