Site icon PowerTV

ಶಾಸಕ ಶಾಮನೂರು ಶಿವಶಂಕರಪ್ಪ ಆಪ್ತ ಸಹಾಯಕನಿಗೆ ಸೋಂಕು..

ಶಾಸಕ ಶಾಮನೂರು ಶಿವಶಂಕರಪ್ಪ  ಮನೆಯಲ್ಲಿ ಅಡಿಗೆ ಮಾಡುವ ಇಬ್ಬರಿಗೆ ಹಾಗೂ  ಓರ್ವ ಪುರುಷ ನರ್ಸ್ ಹಾಗೂ ಮಾಜಿ ಸಚಿವ ಶಾಮನೂರು ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಜೊತೆಗಿರುವ ಓರ್ವ ಸಹಾಯಕನಿಗೆ ಸೋ‌ಂಕು ಪತ್ತೆಯಾಗಿದೆ.

ಇದರಿಂದ ಶಾಸಕ ಶಾಮನೂರು ಶಿವಶಂಕರಪ್ಪ ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ಧಾರೆ. ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ರಾಗಿರು ಶಾಮನೂರು ಶಿವಶಂಕರಪ್ಪರವರುಮುಂಜಾಗ್ರತಾ‌ ಕ್ರಮವಾಗಿ ತಮ್ಮ ಸುತ್ತಮುತ್ತಲು ಇರುವ ಜನರ ಕೊರೊನಾ ಟೆಸ್ಟ್ ಮಾಡಿಸಿದ್ಧಾರೆ.ಇವರಲ್ಲಿ ಐದು ಜನರಿಗೆ ಸೋಂಕು ಪತ್ತೆಯಾಗಿದೆ. .

Exit mobile version