Site icon PowerTV

ಪಾದರಾಯನಪುರದಲ್ಲಿ ಗಲಭೆ ಮಾಡಿದವರು ಅವಿದ್ಯಾವಂತರು : ಜಮೀರ್ ಅಹ್ಮದ್

ಬೆಂಗಳೂರು: ಪಾದರಾಯನಪುರ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿರುವ  ಶಾಸಕ ಜಮೀರ್ ಅಹ್ಮದ್ ಖಾನ್, ಅವರು ಯಾಕೆ ರಾತ್ರಿ ಹೋಗಿದ್ದು, ಬೆಳಗ್ಗೆ ಹೋಗಿದ್ದರೆ ಗಲಾಟೆ ಆಗುತ್ತಿರಲಿಲ್ಲ ಎಂದಿದ್ದಾರೆ

ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಜೊತೆ ಮಾತನಾಡಿದ ಅವರು, ‘ರಾತ್ರಿ ವೇಳೆ ಆಲ್ಲಿಗೆ ಹೋಗುವುದು ಬೇಡ ಅಂತ ಬಿಬಿಎಂಪಿಯವರಿಗೆ ನಾನು ಹೇಳಿದ್ದೆ. ಒಂದು ವೇಳೆ ಹೋಗೋದಾದ್ರೂ ಅದಕ್ಕೆ ಮೊದಲು ನಮ್ಮ ಗಮನಕ್ಕೆ ತರಬೇಕಿತ್ತು. ರಾತ್ರಿ ಹೋಗಿದ್ದಕ್ಕೆ ಹೀಗೆಲ್ಲಾ ಆಗಿದ್ದು, ಬೆಳಗ್ಗೆ ಹೋಗಿದ್ದರೆ ಗಲಭೆ ಆಗುತ್ತಿರಲಿಲ್ಲ. ಇಷ್ಟಕ್ಕೂ ಅಲ್ಲಿ ಗಲಾಟೆ ಮಾಡಿದವರು ಅವಿದ್ಯಾವಂತರು‘ ಎಂದು ಘಟನೆ ಬಗ್ಗೆ ಸಮರ್ಥಿಸಿಕೊಂಡಿದ್ದಾರೆ.

Exit mobile version