Site icon PowerTV

ಕಿಚ್ಚ ಸುದೀಪ್ ಇನ್ನು ‘ನಟನಾ ಚತುರಾಧಿಪತಿ’..!

ಅಭಿನಯ ಚಕ್ರವರ್ತಿ, ಬಾದ್ ಷಾ ಹೀಗೆ ನಾನಾ ಬಿರುದುಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್ ಮತ್ತೊಂದು ಬಿರುದನ್ನು ಪಡೆದಿದ್ದಾರೆ. ಪೈಲ್ವಾನ್ ಸಿನಿಮಾ ಐವತ್ತು ದಿನ ಪೂರೈಸಿರುವ, ನೂರು ಕೋಟಿ ಕ್ಲಬ್ ಸೇರಿದ ಖುಷಿಗೆ ಅಭಿಮಾನಿಗಳು ‘ನಟನಾ ಚತುರಾಧಿಪತಿ’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.
ಹೆಬ್ಬುಲಿ ಹುಡ್ಗೀರು ಹಾಗೂ ಮತ್ತು ಕಿಚ್ಚಾಭಿವೃದ್ಧಿ ಟ್ರಸ್ಟಿನಿಂದ ಕಿಚ್ಚಗೆ ಈ ಬಿರುದು ನೀಡಲಾಗಿದೆ. ಮಹಿಳಾ ಅಭಿಮಾನಿಗಳು ಬಿರುದು ನೀಡಿ ನೆಚ್ಚಿನ ನಟನನ್ನು ಸನ್ಮಾನಿಸಿ ಸಂಭ್ರಮಿಸಿದ್ದಾರೆ.

Exit mobile version