ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ‘ಪೊಗರು’ ಸಿನಿಮಾದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದೆ. ಧ್ರುವ ಖಡಕ್ ಡೈಲಾಗ್ಗಳಿಗೆ ಫ್ಯಾನ್ಸ್ ಕಳೆದೋಗಿದ್ದಾರೆ.
3 ನಿಮಿಷ 40 ಸೆಕೆಂಡ್ ಇರೋ ಟ್ರೈಲರ್ನಲ್ಲಿ ಡೈಲಾಗ್ಗಳು, ಕೌಂಟರ್ ಡೈಲಾಗ್ ಗಳು ಮಸ್ತ್ ಆಗಿವೆ. ಹಿರೋಯಿನ್ ರಶ್ಮಿಕಾ ಮಂದಣ್ಣ ಎಂಟ್ರಿ, ಕಾಮಿಡಿ, ಲವ್ ಸೆಂಟಿಮೆಂಟ್ ಎಲ್ಲಾ ಅದ್ಭುತವಾಗಿದ್ದು, ಮೂರುವರೆ ನಿಮಿಷದ ಟ್ರೈಲರೇ ಈ ರೇಂಜಿಗಿದೆ ಅಂದ್ರೆ ‘ಪೊಗರು’ ಖದರ್, ಪವರ್ ಹೇಗಿರಬೇಡ ಅನ್ನೋ ಕುತೂಹಲ ಹೆಚ್ಚಿದೆ.
ನಂದ ಕಿಶೋರ್ ‘ಪೊಗರು’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಡಾಲಿ ಧನಂಜಯ್, ಕುರಿಪ್ರತಾಪ್, ಸಾಧುಕೋಕಿಲ, ರವಿಶಂಕರ್ ಮತ್ತಿತರರು ನಟಿಸಿದ್ದಾರೆ.
ಭರ್ಜರಿಯಾಗಿದೆ ‘ಪೊಗರು’ ಡೈಲಾಗ್ ಟ್ರೈಲರ್ !
RELATED ARTICLES
Recent Comments
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಷ್ಟಕ್ಕೂ ಕಲಂ 370, 35(ಎ)ರ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು? ಅದರ ಇತಿಹಾಸವೇನು?
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


