ಛೇ ಡಬಲ್ ಸೆಂಚುರಿ ಸಿಡಿಸಿದ ಬೆನ್ನಲ್ಲೇ ಹಿಟ್ ಮ್ಯಾನ್ ರೋಹಿತ್ ಶರ್ಮಾ ಔಟಾಗಿದ್ದಾರೆ. ರಾಂಚಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮ್ಯಾಚಿನಲ್ಲಿ (212)ರನ್ ಬಾರಿಸಿದ ರೋಹಿತ್ ಶರ್ಮಾ ಲುಂಗಿ ನೆಗಿಡಿ ಬೌಲಿಂಗ್ನಲ್ಲಿ ರಬಡಾಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದಾರೆ.
ನಿನ್ನೆಯಿಂದ ಆರಂಭವಾಗಿರುವ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಭಾರತ ಶರ್ಮಾ ದ್ವಿಶತಕ (212) ಮತ್ತು ಅಜಿಂಕ್ಯಾ ರಹಾನೆ (115) ಆಟದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕುತ್ತಿದೆ. ಸದ್ಯ 5 ವಿಕೆಟ್ ನಷ್ಟಕ್ಕೆ 375ರನ್ ಆಗಿದ್ದು, ಆಲ್ ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಛೇ.. ಡಬಲ್ ಸೆಂಚುರಿ ಬೆನ್ನಲ್ಲೇ ರೋಹಿತ್ ಔಟ್!
RELATED ARTICLES



Pinco-da canlı mərclər hər gün. Yeni domen daim aktivdir, keçid et pinco az. Pinco casino giriş sürətlidir.
Pinco betdə yeni kampaniyalar olur.