Site icon PowerTV

ನಟ ಕಿಚ್ಚ ಸುದೀಪ್​ಗೆ ವಿನಯ್ ಗುರೂಜಿ ಕಿಂಡಲ್..!

ಬೆಂಗಳೂರು : ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್​​ ಅವರಿಗೆ ಗೌರಿಗದ್ದೆ ದತ್ತಪೀಠದ ವಿನಯ್​ ಗುರೂಜಿ ಅಪಹಾಸ್ಯ ಮಾಡಿದ್ದಾರೆ.
”ಸುದೀಪ್​ ಸಿನಿಮಾ ನೋಡಿದ ಹುಡುಗರು ಹೇಳ್ತಾರೆ ಸುದೀಪ್ ಸಿನಿಮಾ ನೋಡಿದಾಗ ರೋಮವೆಲ್ಲಾ ಎದ್ದು ನಿಲ್ಲುತ್ತಂತೆ. ಹ, ಮಾಣಿಕ್ಯನಂತೆ, ಹೆಬ್ಬುಲಿಯಂತೆ..! ಅವನು ಹೆಬ್ಬುಲಿನಾ? ಸರಿಯಾದ ಹುಲಿ ಬಂದ್ರೆ ಓಡಿಹೋಗ್ತಾರೆ” ಅಂತ ವಿನಯ್ ಗುರೂಜಿ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಇದನ್ನು ನೋಡಿರುವ ಸುದೀಪ್ ಫ್ಯಾನ್ಸ್ ಗುರೂಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

Exit mobile version