Site icon PowerTV

ವಿಜಯಲಕ್ಷ್ಮೀ ಭಾನುವಾರದ ಸಂದೇಶ ವೈರಲ್ ಆಗೋಕೆ ಕಾರಣವೇನು?

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​​​ ಆಗಿರ್ತಾರೆ. ಏನಾದ್ರು ಒಂದು ಟ್ವೀಟ್, ಪೋಸ್ಟ್​​ಗಳನ್ನು ಮಾಡ್ತಿರ್ತಾರೆ. ಹಾಗೆಯೇ ಇಂದು ವಿಜಯಲಕ್ಷ್ಮೀಯವರು ‘Sunday quote ‘ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಹೌದು, ‘ಕರ್ಮಕ್ಕೆ ರಿವೇಂಜ್ ಅತವಾ ಸೇಡನ್ನು ತೀರಿಸಿಕೊಳ್ಳೋ ಅವಶ್ಯಕತೆ ಇಲ್ಲ. ಸುಮ್ನೆ ತಮ್ ಪಾಡಿಗೆ ತಾವು ಕಾಯ್ತಾ ಇರಿ.. ನಿಮ್ಗೆ ಯಾರು ನೋವು ಕೊಟ್ಟಿದ್ದಾರೋ ಅವ್ರು ಅವರರಾಗಿಯೇ ನೋವು ತಿಂತಾರೆ. ನೀವು ಅದೃಷ್ಟಶಾಲಿಗಳಾಗಿದ್ರೆ ಅದನ್ನು ನೋಡುವ ಅವಕಾಶವನ್ನು ದೇವ್ರು ನಿಮ್ಗೆ ನೀಡ್ತಾನೆ’ ಎಂಬ ಸಂದೇಶವಿರುವ ಇಮೇಜೊಂದನ್ನು ವಿಜಯಲಕ್ಷ್ಮೀ ಟ್ಟಿಟರ್​ನಲ್ಲಿ ಹಾಕಿದ್ದಾರೆ. ಈ ಪೋಸ್ಟ್ ಎಲ್ಲೆಡೆ ಹರಿದಾಡುತ್ತಿದ್ದು, ಇದು ಯಾರಿಗೆ ನೀಡಿರುವ ಸಂದೇಶ ಎನ್ನುವ ಚರ್ಚೆಯೂ ಎಬ್ಬಿದೆ.

Exit mobile version