Site icon PowerTV

ಇಂದೇ ಬಿಎಸ್ ವೈ ಪ್ರಮಾಣವಚನ

ಬೆಂಗಳೂರು : ಒಂದು ಕಡೆ ಮೂವರು ಅತೃಪ್ತ ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಉಳಿದ ಅತೃಪ್ತರಲ್ಲಿ ನಮ್ಮ ಕಥೆಯೇನು ಅನ್ನೋ ಆತಂಕವಿದೆ. ಹೀಗಿರುವಾಗಲೇ ಇತ್ತ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲು ರೆಡಿಯಾಗಿದ್ದಾರೆ. ಇಂದು ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ಸಂಜೆ 6ಗಂಟೆಗೆ ಬಿಎಸ್​ವೈ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

Exit mobile version