Site icon PowerTV

ಕಲಾಪ ನಾಳೆಗೆ ಮುಂದೂಡಿಕೆ – ಬಿಜೆಪಿಯಿಂದ ಅಹೋರಾತ್ರಿ ಧರಣಿ..!

ಬೆಂಗಳೂರು : ವಿಧಾನಸಭೆಯ ಇಂದಿನ ಕಲಾಪ ಬರೀ ಗದ್ದಲದಲ್ಲೇ ಮುಕ್ತಾಯವಾಗಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಕಲಾಪವನ್ನು ಮುಂದೂಡಲಾಗಿದೆ. ವಿಶ್ವಾಸ ಮತತಯಾಚನೆ ಮಾಡದೇ ಸದನ ಮುಂದೂಡಿದ್ದರಿಂದ ಬಿಜೆಪಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದೆ.
ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಸದನ ಬಿಟ್ಟು ಕದಲುವುದಿಲ್ಲ. ಅಹೋರಾತ್ರಿ ಸದನದಲ್ಲೇ ಉಳಿಯುತ್ತೇವೆ ಅಂತ ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

Exit mobile version