ಸುಳ್ಳು ಸುದ್ದಿ ಹಬ್ಬಿಸೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು : ರೇಣುಕಾಚಾರ್ಯ

ಬೆಂಗಳೂರು : ಸತ್ತರೂ ಜೆಡಿಎಸ್ ಪಕ್ಷದ ಜೊತೆ ಹೋಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಪ್ಪ-ಮಕ್ಕಳ ಆಟ 20-20 ಸರ್ಕಾರ ಇದ್ದಾಗಲೇ ನೋಡಿದ್ವಿ. ಸುಳ್ಳು ಸುದ್ದಿ ಹಬ್ಬಿಸೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು ಎಂದು ಜೆಡಿಎಸ್ ವಿರುದ್ಧ ಗುಡುಗಿದ್ದಾರೆ. ದೋಸ್ತಿ ಶಾಸಕರನ್ನು ಹೆದರಿಸಿಲು ಬಿಜೆಪಿ ಜೊತೆ ಹೊಂದಾಣಿಕೆ ಎಂದು ಹೇಳುತ್ತಿದ್ದಾರೆ. ಆದ್ರೆ ನಾವು ಅವರ ಜೊತೆ ಹೋಗ್ತೀವಾ ಅಂತಾ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES