Site icon PowerTV

ವಿಕಲಚೇತನ ವ್ಯಕ್ತಿಯಿಂದ ಮತ ಚಲಾವಣೆ

ಗದಗ: ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ವಿಕಲಚೇತನ ವ್ಯಕ್ತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗದಗದ ಸರಕಾರಿ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ವಿಕಲಚೇತನ ಶಿವಪ್ಪ ಮುಂಡರಗಿ ಮತ ಚಲಾಯಿಸಿದ್ದಾರೆ. ಗದಗ ಜಿಲ್ಲೆ ಮುಂಡರಗಿಯ ಹಮ್ಮಿಗಿ ಗ್ರಾಮದಲ್ಲಿ ಮತ ಹಾಕಿದ‌ ಶಿವಪ್ಪ ಅವರಿಗೆ ನಡೆಯಲು ಅಸಾಧ್ಯವಾಗಿದ್ದು, ವ್ಹೀಲ್​ ಚೇರ್​ನಲ್ಲಿ ಆಗಮಿಸಿದ್ದಾರೆ.

Exit mobile version