Saturday, September 13, 2025
HomeUncategorized'ಮೋದಿಯದ್ದು ಹಿಟ್ಲರ್ ವ್ಯಕ್ತಿತ್ವ : ಸಿದ್ದರಾಮಯ್ಯ

‘ಮೋದಿಯದ್ದು ಹಿಟ್ಲರ್ ವ್ಯಕ್ತಿತ್ವ : ಸಿದ್ದರಾಮಯ್ಯ

ಬಾಗಲಕೋಟೆ : ಪ್ರಧಾನಿ ನರೇಂದ್ರ ಮೋದಿಯದ್ದು ಹಿಟ್ಲರ್ ವ್ಯಕ್ತಿತ್ವ ಅಂತ ಮಾಜಿ ಮುಖ್ಯಮಂತ್ರಿ, ಸಿಎಲ್​​ಪಿ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹುನಗುಂದದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್​​, ಜೆಡಿಎಸ್​​ ಮುಖಂಡರನ್ನೇ ಐಟಿ ಟಾರ್ಗೆಟ್​ ಮಾಡ್ತಿದೆ. ಐಟಿಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೋಲುವ ಹತಾಶೆಯಲ್ಲಿ ಮೋದಿ ಹಿಟ್ಲರ್ ವ್ಯಕ್ತಿತ್ವ ತೋರುತ್ತಿದ್ದಾರೆ ಅಂತ ಟೀಕಾಪ್ರಹಾರ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments