Site icon PowerTV

ಮತ ಹಾಕಿ ಪ್ರಾಣ ಬಿಟ್ಟ ಮತದಾರ..!

ಮಂಡ್ಯ : ಮತದಾರರೊಬ್ಬರು ಮತದಾನ ಮಾಡಿ ಬಳಿಕ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. 55 ವರ್ಷದ ಬೊಮ್ಮೇಗೌಡ ಮೃತರು.
ಮಂಡ್ಯದ ಮಲ್ಲನಾಯಕನಕಟ್ಟೆಯ ಬೊಮ್ಮೇಗೌಡ ವೋಟ್ ಮಾಡಿ ಮನೆಗೆ ಬಂದು ಮಲಗಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಮಂಡ್ಯ ರಣಕಣ ಇಡೀ ದೇಶದ ಗಮನಸೆಳೆದಿರುವ ಕ್ಷೇತ್ರ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವಿನ ಸ್ಪರ್ಧೆಯಿಂದ ಸ್ಟಾರ್​​ವಾರ್​​ಗೆ ಸಾಕ್ಷಿಯಾಗಿದೆ.

Exit mobile version