Site icon PowerTV

ಜೈಲಿಗೆ ಹೋಗಿ ಬಂದವ್ರೆಲ್ಲಾ ಚೌಕಿದಾರ್​ಗಳಂತೆ: ಸಿದ್ದರಾಮಯ್ಯ

ಚಿಕ್ಕಮಗಳೂರು: ಜೈಲಿಗೆ ಹೋಗಿ ಬಂದವರೆಲ್ಲಾ ಚೌಕಿದಾರ್​ ಎನ್ನುತ್ತಿದ್ದಾರೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, “ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮನೆ ಮೇಲೆ ಯಾಕೆ ಐಟಿ ದಾಳಿ ಆಗಿಲ್ಲ..? ಹಾಗಾದ್ರೆ ಇವರೆಲ್ಲಾ ಏನು ಸತ್ಯಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು. 

 “ಐಟಿ ದಾಳಿ ಮಾಡೋಕೆ ಕಾಂಗ್ರೆಸ್​, ಜೆಡಿಎಸ್​ನವರೇ ಸಿಕ್ಕಿದ್ದಾ..? ನಾವು ಕಾನೂನಿಗೆ ಬೆಲೆ ಕೊಡ್ತೀವಿ, ಅದನ್ನ ದುರುಪಯೋಗ ಪಡಿಸಿಕೊಳ್ಳಬಾರದು” ಎಂದರು.

Exit mobile version