Site icon PowerTV

ಕೆಪಿಸಿಸಿ ಕಚೇರಿಗೆ ಚುನಾವಣಾಧಿಕಾರಿಗಳ ದಿಢೀರ್​ ಭೇಟಿ..!

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಚುನಾವಣಾಧಿಕಾರಿಗಳು ದಿಢೀರ್​ ಭೇಟಿ ನೀಡಿದ್ದಾರೆ. ಚುನಾವಣಾಧಿಕಾರಿಗಳು ಕೆಪಿಸಿಸಿ ಕಚೇರಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಪ್ರತಿಯೊಂದು ಕೊಠಡಿಯನ್ನೂ ಪರಿಶೀಲನೆ ನಡೆಸುತ್ತಿದ್ದು, ಕಚೇರಿ ಹಿಂಭಾಗ, ಮುಂಭಾಗ, ಅಕ್ಕಪಕ್ಕದಲ್ಲೂ ಸರ್ಚಿಂಗ್ ಕಾರ್ಯ ನಡೆದಿದೆ. ಕಚೇರಿ ಒಳಭಾಗ, ಟೆರೆಸ್, ವೇಸ್ಟ್ ಜಾಗಗಳಲ್ಲೂ ಪರಿಶೀಲನೆ ನಡೆಸಲಾಗಿದೆ. ಪೊಲೀಸರ ನೆರವಿನೊಂದಿಗೆ ಅಧಿಕಾರಿಗಳು ತಪಾಸಣೆ ಮುಂದುರಿಸಿದ್ದಾರೆ.

Exit mobile version