Site icon PowerTV

‘ಕೈ’ಶಾಸಕರಿಗೆ 30 ಕೋಟಿ ಕೊಟ್ಟಿದೆಯಂತೆ ಬಿಜೆಪಿ..! ಈ ಬಗ್ಗೆ ಸಿದ್ದರಾಮಯ್ಯ ಬಳಿ ದಾಖಲೆಯೂ ಇದೆಯಂತೆ..!

ಬೆಂಗಳೂರು : ಬಿಜೆಪಿ ಕಾಂಗ್ರೆಸ್​ ಶಾಸಕರನ್ನು ಪಕ್ಷಕ್ಕೆ ಸೇರಲು ಬರೋಬ್ಬರಿ 30 ಕೋಟಿ ರೂ ನೀಡಿದೆಯಂತೆ..! ಬಿಜೆಪಿಯಿಂದ ಕೆಲವು ಕಾಂಗ್ರೆಸ್ ಶಾಸಕರು ದುಡ್ಡನ್ನು ತೆಗೆದುಕೊಂಡಿದ್ದಾರಂತೆ..! ಹೀಗಂತ ಹೇಳ್ತಿರೋದು ಬೇರೆ ಯಾರೂ ಇಲ್ಲ…ಸಿದ್ದರಾಮಯ್ಯನರು..!
ಹೌದು, ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಹೊಸ ಬಾಂಬ್ ಸಿಡಿಸಿದ್ದಾರೆ. ‘ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿರೋದು ನಿಜ. ತಮ್ಮ ಪಕ್ಷ ಸೇರಲು ಬಿಜೆಪಿ ನಮ್ಮ ಕಾಂಗ್ರೆಸ್​ ನಾಯಕರಿಗೆ 30 ಕೋಟಿ ರೂ ನೀಡಿದೆ. ನಮ್ಮ ಕೆಲ ಶಾಸಕರು ಬಿಜೆಪಿಯಿಂದ ದುಡ್ಡು ತೆಗೆದುಕೊಂಡಿದ್ದಾರೆ. ಸಮಯ ಬಂದಾಗ ನಾನು ಈ ಬಗ್ಗೆ ದಾಖಲೆ ಬಿಡುಗಡೆ ಮಾಡ್ತೀನಿ ಅಂತಯ

Exit mobile version