Site icon PowerTV

Revanna recreated for R Ashok statement. | Power Tv News

 

 

ಮೈತ್ರಿ ಸರ್ಕಾರ ಬಜೆಟ್ ಮಂಡನೆ ಮಾಡೋದಿಲ್ಲ ಎಂಬ  ಆರ್. ಅಶೋಕ್ ಹೇಳಿಕೆಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಹೆಚ್. ಡಿ ರೇವಣ್ಣ, “ಯಾರು ಏನೇ ಹೇಳಿದರು ನಾವು ಬಜೆಟ್ ಮಂಡನೆ ಮಾಡೇ ಮಾಡುತ್ತೇವೆ. ಇದರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ”  ಎಂದು ಹೇಳಿದ್ದಾರೆ.

Exit mobile version