Site icon PowerTV

ಚುನಾವಣಾ ಬಜೆಟ್​ನ Live ಅಪ್​ಡೇಟ್ಸ್​​

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್​​ ಮಂಡನೆ ಆಗುತ್ತಿದೆ. ಹಂಗಾಮಿ ವಿತ್ತ ಸಚಿವ (ಹಣಕಾಸು ಸಚಿವ) ಪಿಯೂಷ್​ ಗೋಯಲ್ ಬಜೆಟ್​ ಮಂಡಿಸುತ್ತಿದ್ದಾರೆ. ಈಗಾಗಲೇ ಗೋಯಲ್​ ಬಜೆಟ್​ ಸೂಟ್​ಕೇಸ್ ತಗೊಂಡು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಬಜೆಟ್​ ವಿವರಣೆ ನೀಡಿ, ಅವರ ಅಂಕಿತ ಪಡೆದಿದ್ದಾರೆ. ಲೋಕಸಭಾ ಚುನಾವಣಾ ಸನಿಹದಲ್ಲಿ ಮಂಡನೆ ಆಗುತ್ತಿರುವ ಈ ಬಜೆಟ್​ ‘ಚುನಾವಣಾ ಬಜೆಟ್​’ ಎಂದೇ ಕರೆಯಲ್ಪಡುತ್ತಿದ್ದು. ಲೆಕ್ಕಾಚಾರ-2019 ರ Live ಅಪ್​​ಡೇಟ್ಸ್​ ಇಲ್ಲಿದೆ.

ಲೆಕ್ಕಾಚಾರ 2019:

ಪಿಯೂಷ್​ ಗೋಯಲ್​ ಹೇಳಿದ ಸರ್ಕಾರದ ಸಾಧನೆಗಳು:

ಬೆಳಗ್ಗೆ 11 ಗಂಟೆ : ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಬಜೆಟ್​ ಮಂಡನೆ ಆರಂಭ.

 

Exit mobile version